ಸಂತೆ

ಸಂತೆ ಎಂದರೆ ಅದೊಂದು ವ್ಯಾಪಾರ ಸ್ಥಳ , ಅಲ್ಲಿ ನಡೆಯುವುದು ವ್ಯಾಪಾರ - ಇಲ್ಲಿ ನಡೆಯುವುದು ಮನೋವ್ಯಾಪಾರ...ಏನೋ ಗೊಂದಲ.
ಹೌದು ನನ್ನನ್ನು ಬಹುವಾಗಿ ಕಾಡುವದು ಮಾನವ ಸಂಬಂಧಗಳ  ಮಧ್ಯೆ ನಡೆಯುವ ಸಂಕೀರ್ಣ ಗೊಂದಲಗಳು ....ಏನು , ಏಕೆ , ಎಲ್ಲಿಗೆ , ಹೀಗೆ ಇರಬೇಕೆ, ಬೇಕು ಮತ್ತು ಬೇಡಗಳ ನಡುವೆ ನಡೆಯುವ ಮನೋವ್ಯಾಪರವೇ ಸಂತೆ.
ಪರಂಪರೆಯೇ ಅಥವಾ ಪ್ರಗತಿಯೇ ........ಮಧ್ಯದಲ್ಲಿ ನಾವೇ
ರಘು . ಎಸ್.ಪಿ